9
Wednesday
April, 2025

A News 365Times Venture

ಮೈಸೂರು ಪಾಲಿಕೆ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ಆಯ್ಕೆ

Date:

ಮೈಸೂರು,ಏಪ್ರಿಲ್,2,2025 (www.justkannada.in): ಮೈಸೂರು ಮಹಾ ನಗರಪಾಲಿಕೆಯ ನೌಕರರ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಖಜಾಂಚಿ ಸ್ಥಾನಗಳಿಗೆ ಇಂದು ಚುನಾವಣೆ ನಡೆಸಲಾಯಿತು.

ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ರವರು ಹಾಗೂ ಖಜಾಂಚಿಯಾಗಿ ನಸ್ರುಲ್ಲಾ  ಅವರು ಅವಿರೋಧವಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸಹಕಾರ ಸಂಘದ ಒಳಿತಿಗಾಗಿ  ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿರ್ವಹಿಸಲು ಶ್ರಮಿಸುತ್ತಿವೆ ಎಂದು ತಿಳಿಸಿದರು.

ಈ ವೇಳೆ ಸದಸ್ಯರುಗಳಾದ ಬಿ.ಪ್ರಸಾದ್, ಎಚ್. ಎಂ.ಶಿವಪ್ರಸಾದ್, ಕೆ ವಿಶ್ವನಾಥ್, ಎನ್. ಮಂಜುನಾಥ್. ಬಿ.ರಾಜು, ಎಸ್ ಮೈತ್ರಿ, ವಿ. ರಾಜೇಶ್ವರಿ ಬಾಯಿ,  ಎಂ .ಬಸವಣ್ಣ, ಡಿ .ಸುರೇಂದ್ರ ಕುಮಾರ್ ಮತ್ತು ಸಹಕಾರ ಸಂಘದ ಕಾರ್ಯದರ್ಶಿ ಎನ್ ಶಿವಕುಮಾರ್ ಉಪಸ್ಥಿತರಿದ್ದರು.

Key words: Mysore City Corporation, Co -operative Society, election

The post ಮೈಸೂರು ಪಾಲಿಕೆ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ಆಯ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പ്രദീപ് കുമാറിന് ഐ.ഐ.എയുടെ ഓണററി മെമ്പര്‍ഷിപ്പ്; രാജ്യത്ത് ഒരു പൊതുപ്രവര്‍ത്തകന് ഈ അംഗീകാരം ലഭിക്കുന്നത് ഇതാദ്യം

  കോഴിക്കോട്: രാജ്യത്തെ ആര്‍ക്കിടെക്ടുകളുടെ ദേശീയ സംഘടനയായ ഇന്ത്യന്‍ ഇന്‍സ്റ്റിറ്റ്യൂട്ട് ഓഫ്...

உச்ச நீதிமன்றம் தீர்ப்பு: “ஆளுநரின் எதேச்சதிகாரப் போக்கிற்குச் சம்மட்டி அடி!'' – த.வெ.க அறிக்கை

தமிழ்நாடு சட்டமன்றத்தில் நிறைவேற்றப்பட்ட 10-க்கும் மேற்பட்ட மசோதாக்களுக்கு ஆளுநர் ஆர்.என். ரவி...

Phone Tapping : ఫోన్ ట్యాపింగ్ కేసులో ముగిసిన శ్రవణ్ రావు విచారణ..

Phone Tapping : రాష్ట్ర రాజకీయాల్లో సంచలనం సృష్టించిన ఫోన్ ట్యాపింగ్...

ಎಫ್ಐಆರ್ ಪ್ರಶ್ನಿಸಿ ಕಮ್ರಾ ಅರ್ಜಿ :  ಮುಂಬೈ ಪೊಲೀಸರು, ಶಿವಸೇನಾ ಶಾಸಕರಿಗೆ ನೋಟಿಸ್ ಜಾರಿ ಮಾಡಿದ ಬಾಂಬೆ ಹೈಕೋರ್ಟ್.

ಮುಂಬೈ, ಏಪ್ರಿಲ್ 8: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ...