30
Sunday
March, 2025

A News 365Times Venture

ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದು ಘೋರ ಅಪರಾಧ: ಶಾಸಕರ ಅಮಾನತು ಸಮರ್ಥಿಸಿಕೊಂದ ಶಾಸಕ ಹರೀಶ್ ಗೌಡ

Date:

ಮೈಸೂರು,ಮಾರ್ಚ್,23,2025 (www.justkannada.in): ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿ 18 ಶಾಸಕರನ್ನು  ಅಮಾನತು ಮಾಡಿದ ಸ್ಪೀಕರ್ ಯುಟಿ ಖಾದರ್ ನಡೆಯನ್ನ ಕಾಂಗ್ರೆಸ್ ಶಾಸಕ  ಕೆ.ಹರೀಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಕೆ.ಹರೀಶ್ ಗೌಡ, ನಾನು ಶಾಸಕನಾಗಿ 2 ವರ್ಷಗಳಾಗುತ್ತಿದೆ. ಹಲವು ಕಲಾಪಗಳಲ್ಲಿ ಭಾಗವಹಿಸಿದ್ದೇನೆ. ಇಷ್ಟೊಂದು ರೂಡ್ ಆಗಿ ವರ್ತಿಸಿದವರನ್ನ ನಾನು ನೋಡಿರಲಿಲ್ಲ. ಸಭಾಧ್ಯಕ್ಷರು ಅಂದರೆ ಒಂದು ಗೌರವಯುತ ಸ್ಥಾನ. ಆ ಸ್ಥಾನಕ್ಕೆ ಅಗೌರವ ಬರುವ ಹಾಗೆ ಬಿಜೆಪಿಯವರು ನಡೆದುಕೊಂಡಿರುವುದು ಖಂಡನೀಯ. ಇದೆಲ್ಲವನ್ನ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದೀವಾ ಎನಿಸಿತು. ಇದೊಂದು ಘೋರ ಅಪರಾಧ ಎಂದು ಕಿಡಿಕಾರಿದರು.

ಬಿಜೆಪಿಯವರ ಪುಂಡಾಟಿಕೆ ಹೆಚ್ಚಾಗಿದೆ, ಇವರ ನಡೆ ಸದನದಲ್ಲಿ ಹೇಸಿಗೆ ಹುಟ್ಟಿಸಿದೆ. ಹತಾಶರಾಗಿ ಈ ರೀತಿ ಗುಳ್ಳೆನರಿಗಳಂತೆ ವರ್ತಿಸುತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ವಾಗ್ದಾಳಿ ನಡೆಸಿದರು.

Key words: suspension, MLAs, Speaker, position, MLA, Harish Gowda

The post ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದು ಘೋರ ಅಪರಾಧ: ಶಾಸಕರ ಅಮಾನತು ಸಮರ್ಥಿಸಿಕೊಂದ ಶಾಸಕ ಹರೀಶ್ ಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಶಾಸಕ ಯತ್ನಾಳ್ ಉಚ್ಚಾಟನೆ ಮಾಡಿ BJP ದೊಡ್ಡ ತಪ್ಪು ಮಾಡಿದ್ರು- ಸಚಿವ ಶಿವರಾಜ ತಂಗಡಗಿ

ಕೊಪ್ಪಳ,ಮಾರ್ಚ್,29,2025 (www.justkannada.in): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು 6...

മാസപിറവി കണ്ടു: സംസ്ഥാനത്ത് നാളെ ചെറിയ പെരുന്നാള്‍

കോഴിക്കോട്: ശവ്വാല്‍ മാസപിറവി കണ്ടതിനാല്‍ സംസ്ഥാനത്ത് നാളെ (മാര്‍ച്ച് 31) ചെറിയ...

Sujatha Karthikeyan: விருப்ப ஓய்வு பெறும் ஒடிஷாவின் 'பவர்ஃபுல் IAS' – யார் இவர்?

ஒடிஷாவின் மூத்த ஐஏஎஸ் அதிகாரி சுஜாதா கார்த்திகேயன் விருப்ப ஓய்வு பெறுகிறார்.கடந்த...

DC vs SRH: సన్‌రైజర్స్ ఘోర పరాజయం.. ఢిల్లీ విక్టరీ

ఐపీఎల్ 2025లో భాగంగా.. సన్‌రైజర్స్ హైదరాబాద్‌తో జరిగిన మ్యాచ్‌లో ఢిల్లీ క్యాపిటల్స్...