26
Wednesday
February, 2025

A News 365Times Venture

“ಸುವರ್ಣ ನ್ಯೂಸ್‌ “ ಅಜಿತ್ ಹನುಮಕ್ಕನವರಿಗೆ ಕೆಯುಡಬ್ಲೂಜೆ ಪ್ರಶಸ್ತಿ ಪ್ರದಾನ.

Date:

 

ಬೆಂಗಳೂರು, ಜ.೨೮, ೨೦೨೫: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ವಿದ್ಯುನ್ಮಾನ ವಿಭಾಗದಲ್ಲಿ ಅತ್ಯುತ್ತಮ ರಾಜಕೀಯ ವಿಮರ್ಶೆಗಾಗಿ ಕೊಡ ಮಾಡುವ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಸುವರ್ಣ ನ್ಯೂಸ್ ಮುಖ್ಯ ಸಂಪಾದಕ ಅಜಿತ್ ಹನುಮಕ್ಕನವರ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಎಂದೂ ಮರೆಯಲಾಗದ, ಅಚ್ಚುಕಟ್ಟಾಗಿ ಸಂಘಟಿಸಿದ ಉತ್ತಮ ಸಮ್ಮೇಳನವಾಗಿತ್ತು ಎಂದರು.

ನಾನು ಗೋಷ್ಠಿಯಲ್ಲಿ ಭಾಗವಹಿಸಿದ ಬಳಿಕ ಅನಿವಾರ್ಯ ಕಾರಣಗಳಿಂದ ತುರ್ತಾಗಿ ತೆರಳಬೇಕಾಗಿತ್ತು. ಹಾಗಾಗಿ ಪ್ರಶಸ್ತಿ ಸ್ವೀಕಾರ ಮಾಡಲು ಸಾಧ್ಯವಾಗಿರಲಿಲ್ಲ ಎಂದರು.

ರಾಜಕೀಯ ವಿಶ್ಲೇಷಣೆಗಾರ ಮತ್ತು ಹಿರಿಯ ಪತ್ರಕರ್ತ ಪ್ರಶಾಂತು ನಾಥು ಮಾತನಾಡಿ, ರಾಜ್ಯ ಪತ್ರಕರ್ತರ ಸಂಘವು, ನಿಜ ಅರ್ಥದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘವಾಗಿಯೇ ಕಾರ್ಯ ನಿರ್ವಹಣೆ ಮಾಡುತ್ತಿರುವುದು ವೃತ್ತಿ ಬಾಂಧವರಿಗೆ ಗೌರವದ ಸಂಗತಿ ಎಂದರು.

ಐಎ್ಡಬ್ಲೂೃಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕೆಯುಡಬ್ಲೂೃಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಶಿವಮೊಗ್ಗ ಘಟಕದ ಜಿಲ್ಲಾಧ್ಯಕ್ಷ ಶಿವಕುಮಾರ್, ಸಾಗರದ ಮಹೇಶ್ ಹೆಗಡೆ ಹಾಜರಿದ್ದರು.

key words: Ajith Hanumakka, conferred, KUWJ Award.

The post “ಸುವರ್ಣ ನ್ಯೂಸ್‌ “ ಅಜಿತ್ ಹನುಮಕ್ಕನವರಿಗೆ ಕೆಯುಡಬ್ಲೂಜೆ ಪ್ರಶಸ್ತಿ ಪ್ರದಾನ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರಾಜ್ಯ ಸರ್ಕಾರದಿಂದ ಎಲ್ಲದರಲ್ಲೂ ಭ್ರಷ್ಟಾಚಾರ, ನಿತ್ಯ ಬೆಲೆ ಏರಿಕೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಫೆಬ್ರವರಿ ,26,2025 (www.justkannada.in): ರಾಜ್ಯ ಸರ್ಕಾರ ಎಲ್ಲದರಲ್ಲೂ ಭ್ರಷ್ಟಾಚಾರ...

കുംഭമേളക്കിടയിലെ ദുരന്തം; പോസ്റ്റ്മോര്‍ട്ടം സര്‍ട്ടിഫിക്കറ്റോ കൊടുത്തില്ല, പ്രഖ്യാപിച്ച ധനസഹായമെങ്കിലും കൈമാറണമെന്ന് മമത

ന്യൂദല്‍ഹി: പ്രയാഗ്‌രാജിൽ നടക്കുന്ന മഹാ കുംഭമേളക്കിടയില്‍ തിക്കിലും തിരക്കിലുംപ്പെട്ട് മരിച്ചവരുടെ കുടുംബങ്ങള്‍ക്ക്...

TVK: 'ஏழனம் பேசுவதை நிப்பாட்டுங்கள்…இது மன்னராட்சி கிடையாது..!' – ஆதவ் அர்ஜுனா காட்டம்

தமிழக வெற்றி கழகத்தின் இரண்டாம் ஆண்டு துவக்க விழா இன்று (பிப்ரவரி...

Survey on Work From Home: సర్కార్‌ కీలక నిర్ణయం.. వర్క్‌ ఫ్రమ్‌ హోంపై సర్వే..

Survey on Work From Home: ఆంధ్రప్రదేశ్‌ ప్రభుత్వం మరో కీలక...